Posts

ಜ್ಯೋತಿಷಿ ಮತ್ತು ವಿಜ್ಞಾನಿ

Image
ವೇದಗಳನ್ನು  ಮೌಖಿಕವಾಗಿ ಘೋಷಿಸುವವರೇ ಶಬ್ದಾಡಂಭರಗಳಿಗೆ ಸೀಮಿತವಾದಾಗ ಏನಾಗಬಹುದೋ ಅದೇ ಈ ಭರತವರ್ಷದಲ್ಲಿ ಸಂಭವಸಿದೆ. ಉದಾಹರಣೆಗೆ ನಮ್ಮ ಇಡೀ ದೇಶದಲ್ಲಿರುವ ಎಲ್ಲಾ ಪದವೀಧರರು. ಕಾಲೇಜುಗಳಿಗೆ ಹೋಗಿ ಪದವಿ ಪಡೆಯುವುದು  "ಒಂದು ಶ್ರೇಷ್ಠತೆ"ಗೆ ಮಾತ್ರ ಎನ್ನುವುದದೇ. ಈಗ ಎಂಬಿಎ ಆಗಬೇಕು ಇತ್ಯಾದಿ.ವೇದಗಳೂ ಹಾಗೆ ಆದವು ಇತರ ತತ್ವದರ್ಶನಗಳು ಬೇಕು ಇತ್ಯಾದಿ. ಪರಿಣಾಮ ವೇದಗಳೇ ವಿಭಿಜಿತವಾಗಿ ಹೋದವು. ಚರ್ವಿತ ಚರ್ವಣವಾಗಿ ಅದ್ವೈತ ಮತ್ತು ದ್ವೈತ ಎಂಬಲ್ಲಿಗೆ ಬಂದು ನಿಂತಿದೆ.ಭಾರತ ದೇಶದ ಪರಿಸ್ಥಿತಿ ಈಗ ಒಂದಾಗಿದ್ದು ಹಿಂದೂಗಳು ಮತ್ತು ಸನಾತನ ನಮ್ಮ ಒಂದು ಮೂಲಸ್ವಭಾವಗಳನ್ನು ಕಂಡುಕೊಳ್ಳಬೇಕಿದೆ.ಆದರೆ ಇಲ್ಲಿನ ವಿದ್ವಾಂಸರಗಳಿಗೆ ಸ್ವಪ್ರತಿಷ್ಠೆ ದಕ್ಷಿಣೆಗಳ ವ್ಯಾಮೋಹಗಳೆದುರು ದೇಶ ಹೊತ್ತಿ ಉರಿದರೂ ಶಸ್ತ್ರ ಸನ್ಯಾಸವಿದೆ. ಶಲ್ಯ ಕರ್ಣರ ವಾಗ್ವಾದದಲ್ಲಿದ್ದಾರೆ.ಇವರು ನಮ್ಮವರಲ್ಲ.ನಾವು ಪ್ರಭುತ್ವಗಳಿಂದ ಉಂಟಾದ "ಜಾತಿಶ್ರೇಷ್ಠತೆ" ವ್ಯಸನದಿಂದ ಈಚೆಗೆ ಬಂದು "ಜೈ ಶ್ರೀ ರಾಮ" ಅಂದರೆ  "ಒಂದು ಆಡಳಿತಕ್ಕೆ ಜಯವಾಗಲಿ"  "ಒಳ್ಳೆಯತನವೇ" ಗೆಲ್ಲಲಿ ಎನ್ನುವ ಘೋಷಣೆ ಕನ್ನಡದಲ್ಲಿಯೇ ಮಾಡಬೇಕಿದೆ✍️ ಸುರೇಶ್ ಮಹರ್ಷಿ  ಮಂತ್ರಗಳ ಹೆಸರಿನಲ್ಲಿ ನನ್ನ ಬಗ್ಗೆ ವ್ಯಂಗ್ಯ ಹೊಂದಿರುವ ಮಹನೀಯರ ಮಹಾಮೂರ್ಖತನದ  ಫಲಗಳನ್ನು ಅವರಿಗೇ ಹಿಂತಿರುಗಿಸಿದ್ದೇನೆ.ಕೂಡಾ. ಅವರ ಆ ಆಧ್ಯಾತ್ಮ ಭೂಮಿಯೇ ಎಂದು...

ಭೂರತ್ನ ಜ್ಯೋತಿಷ್ಯ ಶಾಸ್ತ್ರ